ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ಬೆಳ್ಳಾರೆ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸರು - Karavali Times ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ಬೆಳ್ಳಾರೆ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸರು - Karavali Times

728x90

28 March 2023

ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ಬೆಳ್ಳಾರೆ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸರು

ಮಂಗಳೂರು, ಮಾರ್ಚ್ 28, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ, ಕಳೆದು ಹೋಗಿದ್ದ 3 ಮೊಬೈಲ್ ಪೊನ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಬೆಳ್ಳಾರೆ, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ಬೆಳ್ಳಾರೆ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸರು Rating: 5 Reviewed By: karavali Times
Scroll to Top