ಮಂಗಳೂರು, ಮಾರ್ಚ್ 12, 2023 (ಕರಾವಳಿ ಟೈಮ್ಸ್) : ನಗರದ-ಅತ್ತಾವರದಲ್ಲಿರುವ ಕಾಸಾ ಗ್ರ್ಯಾಂಡ್ ಮಾಲ್ ಜಿ-17 ಇಲ್ಲಿ ಇಸ್ಮಾಯಿಲ್ ಮಾಲಕತ್ವದ ಸ್ಟೈಲ್ ಹಬ್ ಹೇರ್ ಸೆಲೂನ್ ಆಂಡ್ ಬ್ಯೂಟ್ ಸೆಂಟರ್ ಶುಕ್ರವಾರ (ಮಾರ್ಚ್ 10) ಸಂಜೆ ಶುಭಾರಂಭಗೊಂಡಿತು.
ಮಾಜಿ ಶಾಸಕ ಹಾಜಿ ಬಿ ಎ ಮೊಯಿದಿನ್ ಬಾವಾ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಮಂಗಳೂರು ಶಾಸಕ, ಮಾಜಿ ಸಚಿವ ಯು ಟಿ ಖಾದರ್, ಸುಹೈಲ್ ಕಂದಕ್ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ಮಾಲಕ ಇಸ್ಮಾಯಿಲ್ ಸ್ವಾಗತಿಸಿ, ವಂದಿಸಿದರು.
0 comments:
Post a Comment