ಬಿ ಸಿ ರೋಡು : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಉಪವಾಸಿಗ ಯಾತ್ರಾರ್ಥಿಗಳಿಗೆ ಉಚಿತ ಇಫ್ತಾರ್ ವ್ಯವಸ್ಥೆ - Karavali Times ಬಿ ಸಿ ರೋಡು : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಉಪವಾಸಿಗ ಯಾತ್ರಾರ್ಥಿಗಳಿಗೆ ಉಚಿತ ಇಫ್ತಾರ್ ವ್ಯವಸ್ಥೆ - Karavali Times

728x90

24 March 2023

ಬಿ ಸಿ ರೋಡು : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಉಪವಾಸಿಗ ಯಾತ್ರಾರ್ಥಿಗಳಿಗೆ ಉಚಿತ ಇಫ್ತಾರ್ ವ್ಯವಸ್ಥೆ

ಬಂಟ್ವಾಳ, ಮಾರ್ಚ್ 25, 2023 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಪ್ ವಲಯದ ವತಿಯಿಂದ ರಂಝಾನ್ ಉಪವಾಸ ವೃತದ ಹಿನ್ನಲೆಯಲ್ಲಿ ಉಪವಾಸಿಗ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಉಚಿತ ಇಫ್ತಾರ್ ಟೆಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅನಿವಾರ್ಯ ಕಾರ್ಯಗಳಿಗೆ ಹೆದ್ದಾರಿಯಲ್ಲಿ ಸಂಚರಿಸುವ ಉಪವಾಸಿಗರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬಹುದು. ಈ ವ್ಯವಸ್ಥೆ ರಂಝಾನ್ ಒಂದರಿಂದಲೇ ಆರಂಭಗೊಂಡಿದ್ದು, ಮುಕ್ತಾಯದವರೆಗೂ ಮುಂದುವರಿಯಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಮುಖಂಡ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ ಸಿ ರೋಡು : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಉಪವಾಸಿಗ ಯಾತ್ರಾರ್ಥಿಗಳಿಗೆ ಉಚಿತ ಇಫ್ತಾರ್ ವ್ಯವಸ್ಥೆ Rating: 5 Reviewed By: karavali Times
Scroll to Top