ಮಂಗಳೂರು, ಮಾರ್ಚ್ 24, 2023 (ಕರಾವಳಿ ಟೈಮ್ಸ್) : ಡ್ರಗ್ ಟ್ರಾಫಿಕಿಂಗ್ ಆಂಡ್ ನ್ಯಾಷನಲ್ ಸೆಕ್ಯೂರಿಟಿ ಕುರಿತ ದಕ್ಷಿಣ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮಾವೇಶವು ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಘಟಕದ ವಿವಿಧ ಪೆÇಲೀಸ್ ಠಾಣೆಗಳ ಎನ್ ಡಿ ಪಿ ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 12 ಕೆಜಿ 884 ಗ್ರಾಂ ಗಾಂಜಾವನ್ನು ಸೂಕ್ತ ಪ್ರಕ್ರಿಯೆ ಮೂಲಕ ಜಿಲ್ಲಾ ಮಾದಕ ವಸ್ತು ವಿಲೇವಾರಿ ಕಮಿಟಿ ಮೂಲಕ ಶುಕ್ರವಾರ (ಮಾ 24) ವಿಲೇ ಮಾಡಲಾಯಿತು.
24 March 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment