ಸಂಗೀತಾ ದ್ವಿತೀಯ ರ್ಯಾಂಕ್ |
ಸುರಕ್ಷಾ ತೃತೀಯ ರ್ಯಾಂಕ್ |
ಮಂಗಳೂರು, ಮಾರ್ಚ್ 08, 2023 (ಕರಾವಳಿ ಟೈಮ್ಸ್) : ಅಕ್ಟೋಬರ್ 2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ಪರೀಕ್ಷೆಯಲ್ಲಿ ಮಂಗಳೂರು ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿ ಸಂಗೀತಾ ದ್ವಿತೀಯ ರ್ಯಾಂಕ್ (3033/3400 [89.21%) ಪಡೆದಿರುತ್ತಾರೆ.
ಅಕ್ಟೋಬರ್ 2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಬಿಎಸ್ಸಿ ಫ್ಯಾಶನ್ ಡಿಸೈನ್ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀದೇವಿ ಕಾಲೇಜ್ ಆಫ್ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಸುರಕ್ಷಾ ತೃತೀಯ ರ್ಯಾಂಕ್ 2884/3400 [84.82%] ಪಡೆದಿರುತ್ತಾರೆ.
0 comments:
Post a Comment