ಪಾಣೆಮಂಗಳೂರು-ಬಂಗ್ಲೆಗುಡ್ಡೆ ನಿವಾಸಿ ಪಿ.ಎಚ್. ಅಬ್ದುಲ್ ಖಾದರ್ ನಿಧನ - Karavali Times ಪಾಣೆಮಂಗಳೂರು-ಬಂಗ್ಲೆಗುಡ್ಡೆ ನಿವಾಸಿ ಪಿ.ಎಚ್. ಅಬ್ದುಲ್ ಖಾದರ್ ನಿಧನ - Karavali Times

728x90

22 March 2023

ಪಾಣೆಮಂಗಳೂರು-ಬಂಗ್ಲೆಗುಡ್ಡೆ ನಿವಾಸಿ ಪಿ.ಎಚ್. ಅಬ್ದುಲ್ ಖಾದರ್ ನಿಧನ

ಬಂಟ್ವಾಳ, ಮಾರ್ಚ್ 22, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ-ಬಂಗ್ಲೆಗುಡ್ಡೆ ನಿವಾಸಿ ಪಿ ಎಚ್ ಅಬ್ದುಲ್ ಖಾದರ್ (92) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ (ಮಾ 22) ಅಪರಾಹ್ನ ಬಂಗ್ಲೆಗುಡ್ಡೆಯ ಸ್ವಗೃಹದಲ್ಲಿ ನಿಧನರಾದರು. 

ಮೃತರು ಪತ್ನಿ, ಮೂರು ಮಂದಿ ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಮಗ್ರಿಬ್ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಪುತ್ರ ಅಬ್ದುಲ್ ಅಝೀಝ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು-ಬಂಗ್ಲೆಗುಡ್ಡೆ ನಿವಾಸಿ ಪಿ.ಎಚ್. ಅಬ್ದುಲ್ ಖಾದರ್ ನಿಧನ Rating: 5 Reviewed By: karavali Times
Scroll to Top