ಪುತ್ತೂರು, ಫೆಬ್ರವರಿ 19, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 54/2020 ಕಲಂ 448, 323, 504, 506 ಆರ್/ಡಬ್ಲ್ಯು 34 ಐಪಿಸಿ ಪ್ರಕರಣದ ಆರೋಪಿ, ಪುತ್ತೂರು ತಾಲೂಕು, ಮೂಡನ್ನೂರು ಗ್ರಾಮದ ಕೊಂಬಲಿ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಸುಲೈಮಾನ್ ಎಂಬಾತ ಸುಮಾರು 8 ತಿಂಗಳಿಂದ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿ ತಲೆ ಮರೆಸಿಕೊಂಡಿದ್ದು, ಈತನನ್ನು ಭಾನುವಾರ (ಫೆ 19) ರಂದು ಎಸೈ ಚಂದ್ರ, ಎಚ್ ಸಿ ಗಳಾದ ಪರಮೇಶ್, ಸುರೇಶ, ಪಿಸಿ ಗಿರಿ ಪ್ರಶಾಂತ್, ಕುಮಾರ್ ಮಹಿಳಾ ಪಿಸಿ ಪದ್ಮಾವತಿ ಅವರ ತಂಡ ದಸ್ತಗಿರಿ ಮಾಡಿ ನ್ಯಾಯಾದೀಶರ ಸಮ್ಮಖ ಹಾಜರುಪಡಿಸಿದ್ದಾರೆ.
19 February 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment