ಮಂಗಳೂರು ಪೊಲೀಸರಿಂದ ಯೂತ್-ಮೊಹಲ್ಲಾ ಸಭೆ ಮೂಲಕ ಕಾನೂನು ಅರಿವು - Karavali Times ಮಂಗಳೂರು ಪೊಲೀಸರಿಂದ ಯೂತ್-ಮೊಹಲ್ಲಾ ಸಭೆ ಮೂಲಕ ಕಾನೂನು ಅರಿವು - Karavali Times

728x90

18 February 2023

ಮಂಗಳೂರು ಪೊಲೀಸರಿಂದ ಯೂತ್-ಮೊಹಲ್ಲಾ ಸಭೆ ಮೂಲಕ ಕಾನೂನು ಅರಿವು

ಮಂಗಳೂರು, ಫೆಬ್ರವರಿ 18, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳಲ್ಲಿ ಯೂತ್ ಕಮಿಟಿ ಸಭೆ ಹಾಗೂ ಮೊಹಲ್ಲಾ ಸಭೆಗಳನ್ನು ನಡೆಸಿ ಪೊಲೀಸ್ ಹಾಗೂ ಸಾರ್ವಜನಿಕ ಸಂಬಂಧಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸರಿಂದ ಯೂತ್-ಮೊಹಲ್ಲಾ ಸಭೆ ಮೂಲಕ ಕಾನೂನು ಅರಿವು Rating: 5 Reviewed By: karavali Times
Scroll to Top