ಮೂಡೂರು-ಪಡೂರು ಬಂಟ್ವಾಳ ಕಂಬಳದ ಸಿದ್ದತೆ ಪರಿಶೀಲಿಸಿದ ಮಾಜಿ ಸಚಿವ ರೈ - Karavali Times ಮೂಡೂರು-ಪಡೂರು ಬಂಟ್ವಾಳ ಕಂಬಳದ ಸಿದ್ದತೆ ಪರಿಶೀಲಿಸಿದ ಮಾಜಿ ಸಚಿವ ರೈ - Karavali Times

728x90

7 February 2023

ಮೂಡೂರು-ಪಡೂರು ಬಂಟ್ವಾಳ ಕಂಬಳದ ಸಿದ್ದತೆ ಪರಿಶೀಲಿಸಿದ ಮಾಜಿ ಸಚಿವ ರೈ

ಬಂಟ್ವಾಳ, ಫೆಬ್ರವರಿ 07, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಮುಂದಾಳುತ್ವದ ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾರ್ಚ್ 4 ರ ಶನಿವಾರ ನಡೆಯುವ 2ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಪೂರ್ವ ಸಿದ್ದತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಪರಿಶೀಲನೆ ನಡೆಸಿದರು. ಪಿಯೂಸ್ ರೋಡ್ರಿಗಸ್ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮೂಡೂರು-ಪಡೂರು ಬಂಟ್ವಾಳ ಕಂಬಳದ ಸಿದ್ದತೆ ಪರಿಶೀಲಿಸಿದ ಮಾಜಿ ಸಚಿವ ರೈ Rating: 5 Reviewed By: karavali Times
Scroll to Top