ಮಂಗಳೂರು, ಫೆಬ್ರವರಿ 27, 2023 (ಕರಾವಳಿ ಟೈಮ್ಸ್) : ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಇ-ಲೋಸ್ಟ್ ರಿಜಿಸ್ಟರ್ ನಂಬ್ರ 0483985/2023 ರ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ ಆಪಲ್ ಐ ಫೋನ್ ಮೊಬೈಲನ್ನು ಹೆಸರು, ಪಾಸ್ ವರ್ಡ್ ಪಡೆದು ಐ ಕ್ಲೌಡ್ ಆಪ್ ಮೂಲಕ ಠಾಣಾ ಪಿಎಸ್ಸೈ ಮಂಜುನಾಥ್ ಹಾಗೂ ಮಹಿಳಾ ಸಿಬ್ಬಂದಿ ಪುನೀತ ವೈ ಬಿ ಅವರು ಪತ್ತೆಮಾಡಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ನಾಗರಾಜ್ ಅವರು ಒಂದು ಕಳೆದು ಹೋಗಿದ್ದ ಮೊಬೈಲ್ ಫೋನ್ ಅನ್ನು ಸಿಇಐಆರ್ ಪೊರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
0 comments:
Post a Comment