ಪಾಣೆಮಂಗಳೂರು ಎಸ್.ಆರ್. ಬೇಕರ್ಸ್ ಸಂಸ್ಥೆಗೆ ದ್ವಿತೀಯ ವರ್ಷದ ಸಂಭ್ರಮ : ವಾರ್ಷಿಕೋತ್ಸವದ ಪ್ರಯುಕ್ತ ಒಂದು ವಾರ ಗ್ರಾಹಕರಿಗೆ ವಿಶೇಷ ಫುಡ್ ಆಫರ್ - Karavali Times ಪಾಣೆಮಂಗಳೂರು ಎಸ್.ಆರ್. ಬೇಕರ್ಸ್ ಸಂಸ್ಥೆಗೆ ದ್ವಿತೀಯ ವರ್ಷದ ಸಂಭ್ರಮ : ವಾರ್ಷಿಕೋತ್ಸವದ ಪ್ರಯುಕ್ತ ಒಂದು ವಾರ ಗ್ರಾಹಕರಿಗೆ ವಿಶೇಷ ಫುಡ್ ಆಫರ್ - Karavali Times

728x90

5 November 2022

ಪಾಣೆಮಂಗಳೂರು ಎಸ್.ಆರ್. ಬೇಕರ್ಸ್ ಸಂಸ್ಥೆಗೆ ದ್ವಿತೀಯ ವರ್ಷದ ಸಂಭ್ರಮ : ವಾರ್ಷಿಕೋತ್ಸವದ ಪ್ರಯುಕ್ತ ಒಂದು ವಾರ ಗ್ರಾಹಕರಿಗೆ ವಿಶೇಷ ಫುಡ್ ಆಫರ್

ಬಂಟ್ವಾಳ, ನವೆಂಬರ್ 05, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಬೈಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಎಸ್.ಆರ್. ಬೇಕರ್ಸ್ ಆಹಾರ ಮಳಿಗೆಯು 2 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ನವೆಂಬರ್ 6 ರಿಂದ 12ರವರೆಗೆ ಏಳು ದಿನಗಳ ಕಾಲ ಗ್ರಾಹಕರಿಗೆ ವಿವಿಧ ರೀತಿಯ ವಿಶೇಷ ಫುಡ್ ಆಫರ್ ನೀಡುತ್ತಿದೆ ಎಂದು  ಸಂಸ್ಥೆಯ ಪಾಲುದಾರರಾದ ರಿಯಾಝ್ ಅಬ್ದುಲ್ ಖಾದರ್ ಹಾಗೂ ಶರೀಕ್ ಆಲಡ್ಕ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಎಸ್.ಆರ್. ಬೇಕರ್ಸ್ ಸಂಸ್ಥೆಗೆ ದ್ವಿತೀಯ ವರ್ಷದ ಸಂಭ್ರಮ : ವಾರ್ಷಿಕೋತ್ಸವದ ಪ್ರಯುಕ್ತ ಒಂದು ವಾರ ಗ್ರಾಹಕರಿಗೆ ವಿಶೇಷ ಫುಡ್ ಆಫರ್ Rating: 5 Reviewed By: karavali Times
Scroll to Top