ಮಂಗಳೂರು, ಸೆಪ್ಟೆಂಬರ್ 06, 2022 (ಕರಾವಳಿ ಟೈಮ್ಸ್) : ಹೋಮಿಯೋಪತಿ ತಜ್ಞೆ ವೈದ್ಯೆ ಡಾ ಹಸೀನಾ ಅಲಿ ಅವರು ಇದೀಗ ಲೈಫ್ ಲೈನ್ ಕಣ್ಣೂರು ಪಾಲಿಕ್ಲಿನಿಕ್ ನಲ್ಲಿ ಚಿಕಿತ್ಸೆಗೆ ಲಭ್ಯವಿರುತ್ತಾರೆ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಲಭ್ಯವಿದ್ದು, ಪ್ರತಿ ಗುರುವಾರ ಮಹಿಳೆಯರಿಗೆ ಮಾತ್ರ ಹಿಜಾಮಾ ಚಿಕಿತ್ಸೆಯೂ ಲಭ್ಯವಿರುತ್ತದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448311199 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
6 September 2022
- Blogger Comments
- Facebook Comments
Subscribe to:
Post Comments (Atom)
0 comments:
Post a Comment