ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿಯಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಧ್ವಜಾರೋಹಣಗೈದು ಶುಭ ಹಾರೈಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪ್ರೇಮಾ ಟೀಚರ್, ಜ್ಯೋತಿ ಟೀಚರ್, ಆಶಾ ಕಾರ್ಯಕರ್ತೆ ಆಶಾ, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಸ್ಥಳೀಯ ಪ್ರಮುಖರಾದ ಇರ್ಶಾದ್ ಗುಡ್ಡೆಅಂಗಡಿ, ಇಸ್ಮಾಯಿಲ್ ಬಂಗ್ಲೆಗುಡ್ಡೆ, ಅಬ್ದುಲ್ ಹಮೀದ್ ಮೋನು ಬಂಗ್ಲೆಗುಡ್ಡೆ, ಮಜೀದ್ ಬೋಗೋಡಿ, ಇರ್ಫಾನ್ ಬಂಗ್ಲೆಗುಡ್ಡೆ, ಶೌಕತ್ ಅಲಿ ಬಂಗ್ಲೆಗುಡ್ಡೆ, ಅಹ್ಮದ್ ಬಾವಾ ಯು, ಝುಬೈರ್ ರೆಂಗೇಲು, ಹುಸೈನ್ ಬಂಗ್ಲೆಗುಡ್ಡೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment