ಅಮ್ಟಾಡಿ ಪಂಚಾಯತ್‌ ವತಿಯಿಂದ ಮನೆ-ಮನೆಗೆ ರಾಷ್ಟ್ರ ಧ್ವಜ ವಿತರಣೆ - Karavali Times ಅಮ್ಟಾಡಿ ಪಂಚಾಯತ್‌ ವತಿಯಿಂದ ಮನೆ-ಮನೆಗೆ ರಾಷ್ಟ್ರ ಧ್ವಜ ವಿತರಣೆ - Karavali Times

728x90

12 August 2022

ಅಮ್ಟಾಡಿ ಪಂಚಾಯತ್‌ ವತಿಯಿಂದ ಮನೆ-ಮನೆಗೆ ರಾಷ್ಟ್ರ ಧ್ವಜ ವಿತರಣೆ

 ಬಂಟ್ವಾಳ, ಆಗಸ್ಟ್ 13, 2022 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯೋತ್ವದ ಅಮೃತ ಮಹೋತ್ಸದ ಪ್ರಯುಕ್ತ ಮನೆ ಮನೆಗೆ ರಾಷ್ಟ್ರ ದ್ವಜ ವಿತರಣಾ ಕಾರ್ಯಕ್ರಮ ಲೊರೆಟ್ಟೊ-ಅಮ್ಟಾಡಿ ಪಂಚಾಯತ್‌ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ರಾಷ್ಟ್ರ ಧ್ವಜದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್ ಕುಮಾರ್ ಹಾಗೂ ಎಲ್ಲಾ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಮ್ಟಾಡಿ ಪಂಚಾಯತ್‌ ವತಿಯಿಂದ ಮನೆ-ಮನೆಗೆ ರಾಷ್ಟ್ರ ಧ್ವಜ ವಿತರಣೆ Rating: 5 Reviewed By: karavali Times
Scroll to Top