ಮಂಗಳೂರು, ಜೂನ್ 21, 2022 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುಪುರ-ಕೈಕಂಬ ಸಮೀಪದ ಗಂಜಿಮಠ ನಿವಾಸಿ, ಮೂಡಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಶಾಹಿಲ್ 558 ಅಂಕಗಳನ್ನು ಗಳಿಸಿ 93 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದ್ದಾರೆ.
ಈತ ಗಂಜಿಮಠ ನಿವಾಸಿ ಪಿ ಬಿ ಅಬ್ದುಲ್ ಬಶೀರ್ ಹಾಗೂ ವಹೀದಾ ಬಶೀರ್ ದಂಪತಿಯ ಪುತ್ರ.
0 comments:
Post a Comment