ಪಿಯುಸಿ ಫಲಿತಾಂಶ : ಅಲೋಶಿಯಸ್ ವಿದ್ಯಾರ್ಥಿ ಮುಝಮ್ಮಿಲ್ ನಂದಾವರಗೆ 95 ಶೇಕಡಾ ಅಂಕಗಳು - Karavali Times ಪಿಯುಸಿ ಫಲಿತಾಂಶ : ಅಲೋಶಿಯಸ್ ವಿದ್ಯಾರ್ಥಿ ಮುಝಮ್ಮಿಲ್ ನಂದಾವರಗೆ 95 ಶೇಕಡಾ ಅಂಕಗಳು - Karavali Times

728x90

18 June 2022

ಪಿಯುಸಿ ಫಲಿತಾಂಶ : ಅಲೋಶಿಯಸ್ ವಿದ್ಯಾರ್ಥಿ ಮುಝಮ್ಮಿಲ್ ನಂದಾವರಗೆ 95 ಶೇಕಡಾ ಅಂಕಗಳು

 ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಸೈಂಟ್ ಎಲೋಶಿಯಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಮುಝಮ್ಮಿಲ್ ನಂದಾವರ 567 ಅಂಕಗಳನ್ನು ಪಡೆದು 94.5 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ. 

ಈತ ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಅಮೀರ್-ಆಮಿನಾ ದಂಪತಿಯ ಪುತ್ರನಾಗಿರುತ್ತಾನೆ. ಈತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ 605 ಅಂಕಗಳನ್ನು ಪಡೆದು 97 ಶೇಕಡಾ ಫಲಿತಾಂಶ ದಾಖಲಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ. 

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ಫಲಿತಾಂಶ : ಅಲೋಶಿಯಸ್ ವಿದ್ಯಾರ್ಥಿ ಮುಝಮ್ಮಿಲ್ ನಂದಾವರಗೆ 95 ಶೇಕಡಾ ಅಂಕಗಳು Rating: 5 Reviewed By: karavali Times
Scroll to Top