ಉಪ್ಪಿನಂಗಡಿ, ಜೂನ್ 18, 2022 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅಝೀಫಾ ಬಾನು 536 ಅಂಕಗಳನ್ನು ಪಡೆದು 89.33 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಈಕೆ ನೆಲ್ಯಾಡಿ ನಿವಾಸಿ, ರೆಡಿಮೇಡ್ ಉದ್ಯಮಿ ಅಬ್ದುಲ್ ಖಾದರ್ ತಾಜ್ ಡ್ರೆಸ್ ವೆಲ್ ಹಾಗೂ ಸುಮಯ್ಯ ದಂಪತಿಯ ಪುತ್ರಿಯಾಗಿರುತ್ತಾಳೆ.
0 comments:
Post a Comment