ಬಂಟ್ವಾಳ, ಮೇ 20, 2022 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ-ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶಾಹೀನ ಬಾನು 590 ಅಂಕಗಳನ್ನು ಪಡೆದು ಶೇಕಡಾ 95% ಫಲಿತಾಂಶ ದಾಖಲಿಸಿರುತ್ತಾಳೆ.
ಈಕೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನಿವಾಸಿ ಜಿ ಎ ಅಬ್ಬಾಸ್-ಶ್ರೀಮತಿ ಆಯಿಷಾ ದಂಪತಿಯ ಪುತ್ರಿಯಾಗಿದ್ದಾಳೆ.
0 comments:
Post a Comment