ಬಂಟ್ವಾಳ, ಮೇ 22, 2022 (ಕರಾವಳಿ ಟೈಮ್ಸ್) : ಕೇರಳದ ತಿರುವನಂತಪುರದಲ್ಲಿ ಮೇ 18ರಿಂದ 22ರವರೆಗೆ ನಡೆದ 4ನೇ ರಾಷ್ಟೀಯ ಕ್ರೀಡಾಕೂಟದಲ್ಲಿ ಬಂಟ್ವಾಳದ ನಿವೃತ್ತ ಶಿಕ್ಷಕಿ ಗ್ಲೇಡಿಸ್ ಪಾಯ್ಸ್ ಇವರು ಉದ್ದ ಜಿಗಿತ, ತ್ರಿವಿಧ ಜಿಗಿತ, 800 ಮೀ ಓಟ, 4400 ಮೀ ರಿಲೇ ಹಾಗೂ 4100 ಮೀ ರಿಲೇ ಓಟದಲ್ಲಿ ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
0 comments:
Post a Comment