ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆ : ನೂತನ ಅಧಿಕಾರಿಯಾಗಿ ಎಂ.ಆರ್. ಸ್ವಾಮಿ ನೇಮಕ - Karavali Times ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆ : ನೂತನ ಅಧಿಕಾರಿಯಾಗಿ ಎಂ.ಆರ್. ಸ್ವಾಮಿ ನೇಮಕ - Karavali Times

728x90

20 May 2022

ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆ : ನೂತನ ಅಧಿಕಾರಿಯಾಗಿ ಎಂ.ಆರ್. ಸ್ವಾಮಿ ನೇಮಕ

ಲೀನಾ ಬ್ರಿಟ್ಟೋ


 

ಬಂಟ್ವಾಳ, ಮೇ 20, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮುಖ್ಯಾಧಿಕಾರಿಯಾಗಿ ಶ್ರೀಮತಿ ಲೀನಾ ಬ್ರಿಟ್ಟೋ ಅವರನ್ನು ವರ್ಗಾಯಿಸಲಾಗಿದ್ದು, ತೆರವಾದ ಖಾಲಿ ಸ್ಥಾನಕ್ಕೆ ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಎಂ.ಆರ್. ಸ್ವಾಮಿ ಅವರನ್ನು ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರ ಆದೇಶ ಹೊರಡಿಸಿದೆ.



  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆ : ನೂತನ ಅಧಿಕಾರಿಯಾಗಿ ಎಂ.ಆರ್. ಸ್ವಾಮಿ ನೇಮಕ Rating: 5 Reviewed By: karavali Times
Scroll to Top