ಮಂಗಳೂರು, ಎಪ್ರಿಲ್ 24, 2022 (ಕರಾವಳಿ ಟೈಮ್ಸ್) : ಶೈಖುನಲ್ ಮರ್ಹೂಂ ತಾಜುಲ್ ಉಲಮಾ ಕೆ ಕೆ ಸ್ವದಖತುಲ್ಲಾ ಉಸ್ತಾದ್ ಅವರ ಪ್ರಮುಖ ಶಿಷ್ಯರೂ, ಹಿರಿಯ ವಿದ್ವಾಂಸರೂ, ಕೇರಳ ಸಂಸ್ಥಾನ ಜಂ-ಇಯ್ಯತ್ತುಲ್ ಉಲಮಾ ಕೋಶಾಧಿಕಾರಿ, ಕೇರಳ ಸುನ್ನೀ ಜಮಾಅತ್ ಪ್ರಧಾನ ಕಾರ್ಯದರ್ಶಿಗಳೂ, ನಿಮಿಷ ಕವಿಗಳಾಗಿಯೂ ಖ್ಯಾತಿ ಪಡೆದಿದ್ದ ಮೌಲಾನಾ ಸಮದ್ ಮೌಲವಿ ಮಣ್ಣಾರ್ ಮಲ ಅವರು ಭಾನುವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ.
23 April 2022
- Blogger Comments
- Facebook Comments
Subscribe to:
Post Comments (Atom)
0 comments:
Post a Comment