ಬಂಟ್ವಾಳ, ಎಪ್ರಿಲ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನ ಬೆಳೆಯುತ್ತಿರುವ ನಗರವಾಗಿರುವ ಮೆಲ್ಕಾರಿನ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ದೇವಿ ಕಾಂಪ್ಲೆಕ್ಸಿನಲ್ಲಿ ಮೆನ್ಸ್ ಕಾರ್ನರ್ ಎಂಬ ನೂತನ ಪುರುಷರ ವಸ್ತ್ರ ಮಳಿಗೆ ಇತ್ತೀಚೆಗೆ ಶುಭಾರಂಭಗೊಂಡಿದೆ.
ಸಂಸ್ಥೆಯಲ್ಲಿ ಪುರುಷರ ಜೀನ್ಸ್, ಟೀ ಶರ್ಟ್, ಶರ್ಟ್, ಕ್ಯಾಶುವಲ್ಸ್, ಫಾರ್ಮಲ್ಸ್, ಇನ್ನರ್ ವೇರ್ಸ್ ಗಳು ಲಭ್ಯವಿದ್ದು, ಉತ್ತಮ ದರ್ಜೆ ಹಾಗೂ ಗುಣ ಮಟ್ಟದ ಬಟ್ಟೆ ಬರೆಗಳ ದೊರೆಯುವುದರ ಜೊತೆಗೆ ವಿಶ್ವಾಸಾರ್ಹ ದರಗಳೊಂದಿಗೆ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಎನ್ ಇದ್ದಿನಬ್ಬ ನಂದಾವರ ತಿಳಿಸಿದ್ದಾರೆ.
0 comments:
Post a Comment