ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಸದಸ್ಯರಾಗಿ ಬಂಟ್ವಾಳದಿಂದ ಖಾಲಿದ್ ನಂದಾವರ ನೇಮಕ - Karavali Times ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಸದಸ್ಯರಾಗಿ ಬಂಟ್ವಾಳದಿಂದ ಖಾಲಿದ್ ನಂದಾವರ ನೇಮಕ - Karavali Times

728x90

9 April 2022

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಸದಸ್ಯರಾಗಿ ಬಂಟ್ವಾಳದಿಂದ ಖಾಲಿದ್ ನಂದಾವರ ನೇಮಕ

ಬಂಟ್ವಾಳ, ಎಪ್ರಿಲ್ 09, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಸಮಿತಿ ಘೋಷಿಸಿ ಸರಕಾರ ಆದೇಶ ಮಾಡಿದ್ದು, ಸಮಿತಿಗೆ ಬಂಟ್ವಾಳದಿಂದ ಪ್ರತಿನಿಧಿಯಾಗಿ ಸಾಮಾಜಿಕ ಕಾರ್ಯಕರ್ತ ಖಾಲಿದ್ ನಂದಾವರ ಅವರನ್ನು ನೇಮಿಸಲಾಗಿದೆ. 

ನೇಮಕಕ್ಕೆ ಶಿಫಾರಸ್ಸು ಮಾಡಿದ ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ರಾಜ್ಯ ವಕ್ಫ್ ಸಮಿತಿಯ ಅಧ್ಯಕ್ಷ ಶಾಫಿ ಸಅದಿ ಅವರಿಗೆ ಖಾಲಿದ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಸದಸ್ಯರಾಗಿ ಬಂಟ್ವಾಳದಿಂದ ಖಾಲಿದ್ ನಂದಾವರ ನೇಮಕ Rating: 5 Reviewed By: karavali Times
Scroll to Top