ಅಳಿಕೆ : ದೈವಸ್ಥಾನಕ್ಕೆ ಮರ ಬಿದ್ದು ಹಾನಿ ಬಂಟ್ವಾಳ, ಎಪ್ರಿಲ್ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವು ನಿವಾಸಿ ಗೀತಾ ಲಕ್ಷ್ಮಿ ಅವರ ಸ್ವಂತ ಜಾಗದಲ್ಲಿರುವ ದೈವಸ್ಥಾನಕ್ಕೆ ಮರ ಬಿದ್ದು ಹಾನಿಗೊಂಡಿದ್ದು, ಸುಮಾರು 75 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ. Tuesday, April 26, 2022 Bantwal Karavali Karnataka State News Vittla
0 comments:
Post a Comment