ಮಂಗಳೂರು, ಮಾರ್ಚ್ 31, 2022 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೋಲಿಸ್ ಠಾಣಾ ಪಿ.ಎಸ್.ಐ. ನಂದಕುಮಾರ್ ಎಂ.ಎಂ. ಅವರು ತಮ್ಮ ಇಲಾಖಾ ಸಾಧನೆಗಾಗಿ ರಾಜ್ಯದ ಮುಖ್ಯ ಮಂತ್ರಿ ಪದಕ ಪಡೆದುಕೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಳೆದ ಹಲವು ಸಮಯದಲ್ಲಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸಲ್ಲಿಸಿದ ವಿಶೇಷ ಸೇವೆಗಾಗಿ ಈ ಗೌರವ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಠಾಣೆ ಹಾಗೂ ಉಪ್ಪಿನಂಗಡಿ ಠಾಣೆ ಸಹಿತ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಇವರು ಹಲವು ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಬೇಧಿಸಿದ ಕೀರ್ತಿಗೆ ನಂದಕುಮಾರ್ ಪಾತ್ರರಾಗಿದ್ದಾರೆ.
ಕೋಮುವಾದಿಗಳ ಉಗಮಕ್ಕೆ ಕಾರಣರಾದವರಿಗೆ ಮುಖ್ಯಮಂತ್ರಿಯಿಂದ ಚಿನ್ನದ್ದು ಸಿಗುತ್ತದೆ ವಜ್ರದ್ದು ಸಿಗುತ್ತದೆ..
ReplyDelete