ಬಂಟ್ವಾಳ, ಫೆಬ್ರವರಿ 28, 2022 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ 6ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟ್ ಮಾರ್ಚ್ 5, 6 ಹಾಗೂ 13 ರಂದು ಆಲಡ್ಕ ಮೈದಾನದಲ್ಲಿ ನಡೆಯಲಿದೆ.
ಕೂಟದಲ್ಲಿ ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಆಟಗಾರರನ್ನೊಳಗೊಂಡ 6 ತಂಡಗಳಾದ ಪ್ಲೇಬಾಯ್ಸ್, ಎ ಟು ಝಡ್ ವಾರಿಯರ್ಸ್, ಎಸ್ ಎಸ್ ವಾರಿಯರ್ಸ್, ಪಿ ಜೆ ಸ್ಟಾರ್ಸ್, ನ್ಯೂ ಸ್ಟಾರ್ ಹಾಗೂ ಬೀಯಿಂಗ್ ಭೂಯಾ ತಂಡಗಳು ಭಾಗವಹಿಸಲಿದೆ.
ಭಾಗವಹಿಸುವ ತಂಡಗಳ ವಿವರ :
ಪ್ಲೇಯಬಾಯ್ಸ್ :
ರಿಯಾಝ್ (ಮಾಲಕ), ಹನೀಫ್ ಸಿ ಪಿ (ನಾಯಕ), ನಿಸಾರ್ ಯು, ಮುನ್ನಾ ಮೆಲ್ಕಾರ್, ತೌಸೀಫ್ ಯು, ಚಕ್ಕಿ, ರಹಿಮಾನ್ ಚಿಕನ್, ಅನ್ಸಾರ್ ಬೋಗೋಡಿ, ಶಮೀರ್ ತೋಟ, ಶಿಯಾಝ್ ಯು, ಇಬ್ಬಿಯಾಕ ಇಂಡಿಯನ್, ಇಜಾಝ್ ಮೆಲ್ಕಾರ್, ಮುನ್ನಿ ಆಲಡ್ಕ
ಎ ಟು ಝಡ್ ವಾರಿಯರ್ಸ್ :
ಖಲಂದರ್ (ಮಾಲಕ), ನೌಫಲ್ ಎಲ್ ಟಿ (ನಾಯಕ), ಕಬೀರ್, ಸಿದ್ದೀಕ್ ಯು, ಶಫೀಕ್, ಸಾಬಿತ್, ಶರೀಫ್ ಆರ್, ಶರೀಫ್ ಬಿ, ಶಾಹಿದ್, ರಝಾಕ್ ಯು, ಇಬ್ಬಿಯಾಕ, ಅಬ್ಬಿ ಬಿ, ಮುಜ್ಜ ಯು
ಎಸ್ ಎಸ್ ವಾರಿಯರ್ಸ್ :
ರಹಿಮಾನ್ (ಮಾಲಕ), ಆಸಿಫ್ (ನಾಯಕ), ಜಮಾಲ್, ಅಝರ್, ತಮೀಮ್ ಬಿ, ಸಾಲಿ, ನಾಸಿರ್ ಬಿ., ಮುನೀಬ್ ಬಿ, ಸಜ್ಜಾದ್, ನೌಫಲ್ ಯು, ಫಾಝಿಲ್ ಯು, ಝೈದ್ ಬಿ, ತಂಶೀರ್
ಪಿ ಜೆ ಸ್ಟಾರ್ಸ್ :
ರಿಝ್ವಾನ್ ಪಿ ಜೆ (ಮಾಲಕ), ಝುಬೈರ್ (ನಾಯಕ), ರಶೀದ್, ನೌಫಲ್ ಬಿ, ಸದಕ, ಅಸ್ತರ್, ಕೈಫ್ ಬಿ, ಸಿದ್ದೀಕ್ ಬಿ, ಆಶಿಕ್, ಅಶ್ಫಾಕ್, ಆರಿಫ್, ಜಾಫರ್, ಮುನ್ನ
ನ್ಯೂಸ್ಟಾರ್ :
ಮುಸ್ತಫಾ ಪಿ ಜೆ (ಮಾಲಕ), ಚಪ್ಪು (ನಾಯಕ), ಅಶ್ರಫ್ ಯು, ಇರ್ಫಾನ್ ಯು, ನಾಸಿರ್ ಯು, ಅಶ್ವೀರ್ ಯು, ಚಮ್ಮು ಬಿ, ಜಮ್ಮಿ ಬಿ, ಅಶ್ವೀರ್ ಬಿ, ನೌಫಲ್ ಆರ್, ಹಬೀಬ್ ಆರ್, ಹಫೀಝ್ ಬಿ, ಮನ್ಸೂರ್ ಬಿ
ಬೀಯಿಂಗ್ ಭೂಯಾ :
ಇರ್ಶಾದ್ (ಮಾಲಕ), ಅಶ್ಫಾಕ್ (ನಾಯಕ), ಸಿದ್ದೀಕ್ ಪಿ ಜೆ, ಫಾರೂಕ್, ಅಬ್ಬಿ, ಶರೀಫ್ ಭೂಯಾ, ಝುಬೈರ್ ರೆಂಗೇಲ್, ಮುನವ್ವರ್, ಸಲ್ಮಾನ್, ತ್ವಾಹಿರ್, ನವೀದ್, ನೌಶಾದ್ ಪಡ್ಪು, ರಿಝ್ವಾನ್ ಯು
0 comments:
Post a Comment