ಅರಳ : ಭಂಡಾರದ ಮನೆಯಲ್ಲಿ ಪರಿವಾರ ದೈವಗಳ ನೇಮೋತ್ಸವ ಬಂಟ್ವಾಳ, ಜನವರಿ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ಅರಳ ಗ್ರಾಮದ ಈರೇಂದಿಲು ಭಂಡಾರದ ಮನೆಯಲ್ಲಿ 150 ವರ್ಷಗಳ ಬಳಿಕ ಜುಮಾದಿ ಸಹಿತ ಪರಿವಾರ ದೈವಗಳ ನೇಮೋತ್ಸವ ಬುಧವಾರ ರಾತ್ರಿ ನೆರವೇರಿತು. ಅರಳ ಕ್ಷೇತ್ರದ ಆಡಳಿತ ಮೊಕ್ತೇಸರ ಎ ರಾಜೇಂದ್ರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. Thursday, January 06, 2022 Bantwal Karavali Karnataka State News Religious
0 comments:
Post a Comment