ಬಂಟ್ವಾಳ, ಡಿಸೆಂಬರ್ 17, 2021 (ಕರಾವಳಿ ಟೈಮ್ಸ್) : ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾರೋಹಣ ಸಮಿತಿಯ ಬಂಟ್ವಾಳ ತಾಲೂಕು ಘಟಕಾಧ್ಯಕ್ಷರಾಗಿ ಬೇಬಿ ಕುಂದರ್ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡು-ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ನಡೆದ ಹೊಸ್ಮಾರು ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳ ಪೀಠಾರೋಹಣದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಗೌರವಾಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪಚ್ವಿನಡ್ಕ, ಎಂ.ತುಂಗಪ್ಪ ಬಂಗೇರಾ, ಕೆ. ಸಂಜೀವ ಪೂಜಾರಿ ಬಿರ್ವ, ಗೌರವ ಸಲಹೆಗಾರರಾಗಿ ಚೆನ್ನಪ್ಪ ಕೋಟ್ಯಾನ್, ಮಾಯಿಲಪ್ಪ ಸಾಲ್ಯಾನ್, ಯಶವಂತ ದೇರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ ಬಿ.ಸಿ.ರೋಡು, ಉಪಾಧ್ಯಕ್ಷರಾಗಿ ಪ್ರೇಮನಾಥ ಕೆ. ಅಜೆಕಲ, ಪುರುಷ ಸಾಲ್ಯಾನ್ ನೆತ್ತರಕೆರೆ, ಚಂದ್ರಶೇಖರ ಪೂಜಾರಿ ಬಿ.ಸಿ.ರೋಡು, ಲೋಕೇಶ್ ಸುವರ್ಣ ಅಲೆತ್ತೂರು, ವಿಶ್ವನಾಥ ಬಿ.ಸಿ.ರೋಡ್, ಸಂಜೀವ ಪೂಜಾರಿ ಗುರುಕೃಪ, ಕಾರ್ಯದರ್ಶಿಗಳಾಗಿ ಹೇಮಂತ್ ಕಾವಳಕಟ್ಟೆ, ಅಶೋಕ್ ಬರಿಮಾರು, ದಿನೇಶ್ ಸುವರ್ಣ ರಾಯಿ, ಸುರೇಶ್ ಪೂಜಾರಿ ಜೋರ, ಜೊತೆ ಕಾರ್ಯದರ್ಶಿಗಳಾಗಿ ರಾಜೇಶ್ ಸುವರ್ಣ ರಾಜಲಕ್ಷ್ಮೀ, ಮೋಹನ್ ರಾಯಿ, ಕೇಶವ ಪೂಜಾರಿ ಅಸಲ್ದೊಡಿ, ಸತೀಶ್ ಪೂಜಾರಿ ಬಾಯಿಲ, ಮಹಿಳಾ ಘಟಕದ ಅಧ್ಯಕ್ಷರಾಗಿ ಶೈಲಜಾ ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ ಎನ್. ಅಮೀನ್ ಅವರನ್ನು ಆರಿಸಲಾಗಿದೆ.
0 comments:
Post a Comment