2022ರ ಫೆಬ್ರವರಿ 6 ರಂದು ಗುಡ್ಡೆಅಂಗಡಿ ಹಗಲು ಉರೂಸ್ - Karavali Times 2022ರ ಫೆಬ್ರವರಿ 6 ರಂದು ಗುಡ್ಡೆಅಂಗಡಿ ಹಗಲು ಉರೂಸ್ - Karavali Times

728x90

22 December 2021

2022ರ ಫೆಬ್ರವರಿ 6 ರಂದು ಗುಡ್ಡೆಅಂಗಡಿ ಹಗಲು ಉರೂಸ್

ಬಂಟ್ವಾಳ, ಡಿಸೆಂಬರ್ 22, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ದರ್ಗಾ ಶರೀಫ್‍ನ 42ನೇ ವರ್ಷದ ಉರೂಸ್ ಕಾರ್ಯಕ್ರಮವು 2022 ರ ಫೆಬ್ರವರಿ 3 ರಿಂದ 6 ರವರೆಗೆ ನಡೆಯಲಿದೆ. 

ಫೆ 6 ರಂದು ನಡೆಯುವ ಹಗಲು ಉರೂಸ್ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: 2022ರ ಫೆಬ್ರವರಿ 6 ರಂದು ಗುಡ್ಡೆಅಂಗಡಿ ಹಗಲು ಉರೂಸ್ Rating: 5 Reviewed By: karavali Times
Scroll to Top