ಮಂಗಳೂರು, ನವೆಂಬರ್ 30, 2021 (ಕರಾವಳಿ ಟೈಮ್ಸ್) : ಮಂಗಳೂರಿನ ಟೀಮ್ ಮ್ಯಾಟ್ರಿಕ್ಸ್ ತಂಡದ ಜೆರ್ಸಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದ ಹೋಟೆಲ್ ಗೇಮಿಂಗ್ ಕೆಫೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ವರ್ಡ್‍ಮಾಲಕ ರಿನ್ನು, ಕಿರಣ್ ರಾಜ್, ಝಮೀರ್ ಕುಂಪಲ, ಗುಡ್ ಲಕ್ ರಿಯಾಝ್, ಟೀಮ್ ಮ್ಯಾಟ್ರಿಕ್ಸ್ ತಂಡದ ಮಾಲಕ ರಿಯಾಝ್ ಮ್ಯಾಟ್ರಿಕ್ಸ್, ಇಜಾಝ್ ಬಡ್ಡೂರ್, ಫಹದ್ ಅಹಮದ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment