ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಸಾಮಾನ್ಯ ಸೇವಾ ಕೇಂದ್ರ (ಕಾಮನ್ ಸರ್ವಿಸ್ ಸೆಂಟರ್) ಗಳನ್ನು ಯೋಜನಾ ಕಚೇರಿಗಳಲ್ಲಿ ಸ್ಥಾಪಿಸುವ ಕುರಿತು ಅಕ್ಟೋಬರ್ 18 ರಂದು ಬಂಟ್ವಾಳ ಉನ್ನತಿ ಸೌಧದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಅವಿನಾಶ್ ಎ ಆರ್, ಮಹಾಂತೇಶ್ ಬಿ, ಜಿಲ್ಲಾ ಕಚೇರಿಯ ಯೋಜನಾಧಿಕಾರಿ ಗೋಪಾಲ ಆಚಾರ್ಯ, ಉಪನ್ಯಾಸಕ ಗೋಪಾಲ್, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಯೋಜನಾ ಕಛೇರಿಗಳ ಹಣಕಾಸು ಪ್ರಬಂಧಕರು, ಸಹಾಯಕರು ಭಾಗವಹಿಸಿದ್ಧರು.
19 October 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment