ಬಂಟ್ವಾಳ, ಅಕ್ಟೋಬರ್ 07, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲ ಸುರಿದ ಗಾಳಿ-ಮಳೆಗೆ ಆಗಿರುವ ಹಾನಿಗಳು ಅಪಾರವಾಗಿದ್ದು, ಹಾನಿ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ಬಾಳ್ತಿಲ ಗ್ರಾಮದ ಸೇನೆರಕೋಡಿ ನಿವಾಸಿ ಸುಧಾಕರ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ಗುರುವಾರ ವರದಿ ದಾಖಲಾಗಿದೆ.
0 comments:
Post a Comment