ಮಂಗಳೂರು, ಸೆಪ್ಟಂಬರ್ 30, 2021 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯು ದೇಶದಾದ್ಯಂತ ರೈತರಿಗೆ ಅನುಕೂಲಕರವಾದ ವಿವಿಧ ಸೇವೆಗಳನ್ನು ಹಾಗೂ ಉಳಿತಾಯ ಯೋಚನೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ಇರುವ ಕಿರು ಮಾಹಿತಿ ಪತ್ರವನ್ನು ಶನಿವಾರ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ನಡೆದ ಕೇಂದ್ರ ಸರಕಾರದ ಯೋಜನೆಗಳ ವಿಶೇಷ ಮಾಹಿತಿ ಕಾರ್ಯಾಗಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರುಗಳು ಅಂಚೆ ಇಲಾಖೆಯ ಸ್ಟಾಲ್‍ನಲ್ಲಿ ಬಿಡುಗಡೆಗೊಳಿಸಿದರು.
30 October 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment