ಪಿಜಿಸಿಟಿ-ಡಿಸಿಇಟಿ ಆನ್ ಲೈನ್ ಅರ್ಜಿ ತಿದ್ದುಪಡಿಗೆ ಅ. 25ರವರೆಗೆ ಅವಕಾಶ
ಬೆಂಗಳೂರು, ಅಕ್ಟೋಬರ್ 21, 2021 (ಕರಾವಳಿ ಟೈಮ್ಸ್) : ಪಿಜಿಸಿಇಟಿ ಹಾಗೂ ಡಿಸಿಇಟಿ (ಡಿಪ್ಲೋಮಾ ಸಿಇಟಿ) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ ಲೈನ್ ಅರ್ಜಿ ತಿದ್ದುಪಡಿಗೆ ಅಕ್ಬೋಬರ್ 21 ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 25 ರ ಸಂಜೆ 6 ಗಂಟೆವರೆಗೆ ಅವಕಾಶ ಕಲ್ಪಿಸಿ ಕೆಇಎ ಪ್ರಕಟಣೆ ಹೊರಡಿಸಿದೆ.
0 comments:
Post a Comment