ಮಂಗಳೂರು, ಅಕ್ಟೋಬರ್ 29, 2021 ( ಕರಾವಳಿ ಟೈಮ್ಸ್) : ವಿಚಕ್ಷಣಾ ಸಪ್ತಾಹದ ಸಂದರ್ಭದಲ್ಲಿ ಮಂಗಳೂರು ಅಂಚೆ ವಿಭಾಗೀಯ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಬಗ್ಗೆ ವಿಶೇಷ ಮಾಹಿತಿ ಶಿಬಿರ ಗುರುವಾರ (ಅಕ್ಟೋಬರ್ 28) ನಡೆಯಿತು.
ಮಂಗಳೂರು ನಗರ ಸೈಬರ್ ಪೆÇಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ಶಿಬಿರ ನಡೆಸಿಕೊಟ್ಟರು. ಸೈಬರ್ ತಜ್ಞರಾದ ರಾಬಿನ್ಸನ್ ವಿನ್ಸೆಂಟ್ ಡಿ’ಸೋಜ ಅವರು ಈ ಸಂದರ್ಭ ವಿಶೇಷ ಉಪನ್ಯಾಸ ನೀಡಿದರು.
0 comments:
Post a Comment