ಕಡಬ, ಸೆಪ್ಟೆಂಬರ್ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಳಾರ ಬಳಿ ಪೊಲೀಸ್ ಜೀಪ್ ಹಾಗೂ ಬೊಲೆರೋ ವಾಹನ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಪಿಎಸ್ಸೈ ಸಹಿತ ಎರಡೂ ವಾಹನ ಸವಾರರು ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕಡಬ ಠಾಣಾ ಪಿಎಸ್ಸೈ ರುಕ್ಮ ನಾಯ್ಕ್ ಸಂಚರಿಸುತ್ತಿದ್ದ ಬೊಲೆರೋ ವಾಹನ ಹಾಗೂ ಖಾಸಗಿ ಬೊಲೆರೋ ನಡುವೆ ಈ ಮುಖಾಮುಖಿ ಅಪಘಾತ ನಡೆದಿದೆ. ಢಿಕ್ಕಿಯಾದ ಘಟನೆ ಶ£ವಾರ ಬೆಳಗ್ಗೆ ನಡೆದಿದೆ. ಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಕಳಾರ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳೂ ಜಖಂಗೊಂಡಿದೆ.
0 comments:
Post a Comment