ಬಂಟ್ವಾಳ, ಸೆಪ್ಟೆಂಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರಿಗೆ ತುಳು ಲಿಪಿಯಲ್ಲಿ ಬರೆದಿರುವ ನಾಮ ಫಲಕವನ್ನು ಬಂಟ್ವಾಳ ತುಳುನಾಡ ಯುವಸೇನೆ ವತಿಯಿಂದ ನೀಡಲಾಯಿತು.
ಈ ಸಂದರ್ಭ ತುಳುನಾಡ ಯುವಸೇನೆ ಉಪಾಧ್ಯಕ್ಷ ಪ್ರತೀಕ್ ತುಲುವೆ, ಸಹ ಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ, ಪದಾಧಿಕಾರಿಗಳಾದ ಶರಣ್ ಪಚ್ಚಿನಡ್ಕ, ರಿತೇಶ್ ಕುಲಾಲ್ ಉಪಸ್ಥಿತರಿದ್ದರು.
0 comments:
Post a Comment