ಮಂಗಳೂರು, ಸೆಪ್ಟೆಂಬರ್ 18, 2021 (ಕರಾವಳಿ ಟೈಮ್ಸ್) : ನಗರದ ಟೀಮ್ ಮ್ಯಾಟ್ರಿಕ್ಸ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೈನಾರ್ ಅಡ್ಡೂರು ಹಾಗೂ ಉಪ ನಾಯಕನಾಗಿ ಮುಸ್ತಫಾ ಸಜಿಪ ಆಯ್ಕೆಯಾಗಿದ್ದಾರೆ.
ಶನಿವಾರ (ಸೆ 18) ಮಂಗಳೂರಿನ ಶ್ರೀನಿವಾಸ್ ಹೋಟೆಲಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಸಭೆಯಲ್ಲಿ ಟೀಮ್ ಮ್ಯಾಟ್ರಿಕ್ಸ್ ತಂಡದ ಮಾಲಕ ರಿಯಾಝ್ ಮ್ಯಾಟ್ರಿಕ್ಸ್ , ಇಜಾಝ್ ಬಡ್ಡೂರ್ , ಎಸ್.ಕೆ. ರಿಯಾಝ್ ಕೈಕಂಬ ಹಾಗೂ ತಂಡದ ಸದಸ್ಯರು ಭಾಗವಹಿಸಿದ್ದರು.
0 comments:
Post a Comment