ಬಂಟ್ವಾಳ, ಸೆಪ್ಟಂಬರ್ 26, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾಯದರ್ಶಿ, ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನಿವಾಸಿ ಹಾಜಿ ಅಬ್ದುಲ್ ಹಮೀದ್ ಅವರ ಪುತ್ರ ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ ಅವರ ವಿವಾಹವು ಬಜ್ಪೆ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಫಶ್ವತ್ ಸುಮಯ್ಯಾ ಎಂಬಾಕೆಯೊಂದಿಗೆ ಪಾಣೆಮಂಗಳೂರು-ಆಲಡ್ಕ ಎಸ್.ಎಸ್. ಆಡಿಟೋರಿಯಂ ಸಭಾಂಗಣದಲ್ಲಿ ಭಾನುವಾರ (ಸೆಪ್ಟಂಬರ್ 26) ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಅಬ್ದುಲ್ ರಝಾಕ್ ಕುಕ್ಕಾಜೆ, ಲುಕ್ಮಾನ್ ಬಿ ಸಿ ರೋಡು, ಗಿರೀಶ್ ಆಳ್ವ, ಮೆರಿಲ್ ರೇಗೋ, ಸಿ ಎಂ ರವೂಫ್, ನವಾಝ್ ಬಡಕಬೈಲು, ಹಾಜಿ ಪಿ.ಎಸ್ ಅಬ್ದುಲ್ ಹಮೀದ್, ಹಾಜಿ ಮುಹಮ್ಮದ್ ಅಲಿ ಎ.ಆರ್., ಹಾಶೀರ್ ಪೇರಿಮಾರ್, ಇಕ್ಬಾಲ್ ಜೆಟಿಟಿ, ರಮಾನಂದ ಪೂಜಾರಿ, ಚಂದ್ರಹಾಸ ಪಳ್ಳಿಪ್ಪಾಡಿ, ಶರೀಫ್ ಭೂಯಾ, ಕರೀಂ ಬೊಳ್ಳಾಯಿ, ಜಿ ಎಂ ಇಬ್ರಾಹಿಂ ಮಂಚಿ, ಮಹೇಶ್ ನಾಯಕ್, ಲತೀಫ್ ನೇರಳಕಟ್ಟೆ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಫಾರೂಕ್ ಭೂಯಾ, ಹನೀಫ್ ಭೂಯಾ, ಅಝರ್ ಭೂಯಾ, ರವೂಫ್ ಅಝಾದ್ ನಗರ, ಮಜೀದ್ ಬೋಗೋಡಿ, ದಾಮೋದರ ಮೆಲ್ಕಾರ್, ಪ್ರಕಾಶ್ ಮೆಲ್ಕಾರ್, ಇಕ್ಬಾಲ್ ಇಂಜಿನಿಯರ್ ಪರ್ಲಿಯಾ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.
0 comments:
Post a Comment