ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಧ್ವಜಾರೋಹಣಗೈದರು. ಪ್ರಮುಖರಾದ ಕಬೀರ್, ಬಶೀರ್ ನಂದಾವರ, ಗೋಪಾಲಕೃಷ್ಣ ಆಚಾರ್ಯ ಬಜಾರ್, ಶರೀಫ್ ಮಲ್ಪೆ, ಅಬ್ಬಾಸ್ ನಂದಾವರ, ಜನಾರ್ದನ ಮೂಲ್ಯ, ಹೊನ್ನಯ್ಯ ಸುವರ್ಣ, ಇಕ್ಬಾಲ್ ನಂದಾವರ, ಮುಹಮ್ಮದ್ ನಂದಾವರ, ಶಾಫಿ ನಂದಾವರ, ಅಝೀಝ್ ಕೊಪ್ಪಳ, ಇಕ್ಬಾಲ್ ಮಲಾಯಿಬೆಟ್ಟು, ರಫೀಕ್ ಕರಂದಾಡಿ, ಫಾರಿಶ್ ನಂದಾವರ, ಇಬ್ರಾಹಿಂ ಮಲಾಯಿಬೆಟ್ಟು, ನೌಶಾದ್ ತನ್ನಚ್ಚಿಲ್, ಅಬೂಬಕ್ಕರ್ ಮುನ್ನೂರು, ಫ್ರಾನ್ಸಿಸ್ ಮಾರ್ನಬೈಲ್, ಹರೀಶ್ಚಂದ್ರ ದಾಸರಗುಡ್ಡೆ, ಮೋನು ನಂದಾವರ, ಅಬ್ಬೋನು, ಅಬೂಬಕ್ಕರ್, ಅದ್ದೋನು, ಹಕೀಂ ಆಲಾಡಿ, ಅಶ್ರಫ್ ಆಲಾಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment