ದಕ್ಷಿಣ ಕನ್ನಡ : ಆಗಸ್ಟ್ 30 ರವರೆಗೆ ವಾರಾಂತ್ಯ ನಿರ್ಬಂಧ ವಿಸ್ತರಿಸಿ ಡೀಸಿ ಆದೇಶ  - Karavali Times ದಕ್ಷಿಣ ಕನ್ನಡ : ಆಗಸ್ಟ್ 30 ರವರೆಗೆ ವಾರಾಂತ್ಯ ನಿರ್ಬಂಧ ವಿಸ್ತರಿಸಿ ಡೀಸಿ ಆದೇಶ  - Karavali Times

728x90

16 August 2021

ದಕ್ಷಿಣ ಕನ್ನಡ : ಆಗಸ್ಟ್ 30 ರವರೆಗೆ ವಾರಾಂತ್ಯ ನಿರ್ಬಂಧ ವಿಸ್ತರಿಸಿ ಡೀಸಿ ಆದೇಶ 

 ಮಂಗಳೂರು, ಆಗಸ್ಟ್ 17, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಆಗಸ್ಟ್ 30 ರ ವರೆಗೆ ವಾರಾಂತ್ಯ ಹಾಗೂ ರಾತ್ರಿ ನಿರ್ಬಂಧ ವಿಸ್ತರಿಸಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ. ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಗಳು ಸೋಮವಾರದಿಂದ ಶುಕ್ರವಾರ ತನಕ ರಾತ್ರಿ 7ರ ತನಕ ಮಾತ್ರ ತೆರೆಯಬಹುದು. ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯ ಕರ್ಫ್ಯೂ ಆಗಸ್ಟ್ 30ರ ತನಕ ಮುಂದುವರೆಯಲಿದೆ ಎಂದು ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ : ಆಗಸ್ಟ್ 30 ರವರೆಗೆ ವಾರಾಂತ್ಯ ನಿರ್ಬಂಧ ವಿಸ್ತರಿಸಿ ಡೀಸಿ ಆದೇಶ  Rating: 5 Reviewed By: karavali Times
Scroll to Top