ಸಂಪುಟ ಸದಸ್ಯರಿಗೆ ಖಾತೆ ಹಂಚಿದ ಬೊಮ್ಮಾಯಿ : ಅರಗ ಜ್ಞಾನೇಂದ್ರಗೆ ಗೃಹ, ಸುನಿಲ್ ಕುಮಾರ್ ಇಂಧನ, ಕೋಟಾಗೆ ಸಮಾಜ ಕಲ್ಯಾಣ, ಅಂಗಾರಗೆ ಬಂದರು, ಮೀನುಗಾರಿಕೆ  - Karavali Times ಸಂಪುಟ ಸದಸ್ಯರಿಗೆ ಖಾತೆ ಹಂಚಿದ ಬೊಮ್ಮಾಯಿ : ಅರಗ ಜ್ಞಾನೇಂದ್ರಗೆ ಗೃಹ, ಸುನಿಲ್ ಕುಮಾರ್ ಇಂಧನ, ಕೋಟಾಗೆ ಸಮಾಜ ಕಲ್ಯಾಣ, ಅಂಗಾರಗೆ ಬಂದರು, ಮೀನುಗಾರಿಕೆ  - Karavali Times

728x90

7 August 2021

ಸಂಪುಟ ಸದಸ್ಯರಿಗೆ ಖಾತೆ ಹಂಚಿದ ಬೊಮ್ಮಾಯಿ : ಅರಗ ಜ್ಞಾನೇಂದ್ರಗೆ ಗೃಹ, ಸುನಿಲ್ ಕುಮಾರ್ ಇಂಧನ, ಕೋಟಾಗೆ ಸಮಾಜ ಕಲ್ಯಾಣ, ಅಂಗಾರಗೆ ಬಂದರು, ಮೀನುಗಾರಿಕೆ 

 ಬೆಂಗಳೂರು, ಆಗಸ್ಟ್ 07, 2021 (ಕರಾವಳಿ ಟೈಮ್ಸ್) : ಸಿಎಂ ಬಸವರಾಜ ಬೊಮ್ಮಾಯಿ ತನ್ನ ಸಂಪುಟ ಸದಸ್ಯರಿಗೆ ಶನಿವಾರ ಖಾತೆ ಹಂಚಿಕೆ ಮಾಡಿದ್ದಾರೆ. 

 ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. 

 ನೂತನ ಸಚಿವರ ಖಾತೆಗಳು : 

 ಕೆ.ಎಸ್. ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ 

 ಆರ್. ಅಶೋಕ್ – ಕಂದಾಯ

 ಬಿ. ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ 

 ವಿ. ಸೋಮಣ್ಣ – ವಸತಿ  ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿ ಬಿ

ಬಿ.ಸಿ. ಪಾಟೀಲ್ – ಕೃಷಿ 

 ಎಸ್.ಟಿ. ಸೋಮಶೇಖರ್ – ಸಹಕಾರ 

 ಡಾ. ಕೆ. ಸುಧಾಕರ್ – ಆರೋಗ್ಯ, ವೈದ್ಯಕೀಯ ಶಿಕ್ಷಣ 

 ಕೆ. ಗೋಪಾಲಯ್ಯ – ಅಬಕಾರಿ 

 ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ 

 ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ 

 ಬಿ.ಸಿ. ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  

ವಿ. ಸುನಿಲ್​ಕುಮಾರ್ – ಇಂಧನ 

 ಉಮೇಶ್ ಕತ್ತಿ – ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಜೆ

ಜೆ.ಸಿ. ಮಾಧುಸ್ವಾಮಿ – ಸಣ್ಣ ನೀರಾವರಿ

  ಆರಗ ಜ್ಞಾನೇಂದ್ರ – ಗೃಹಖಾತೆ 

 ಡಾ. ಸಿ.ಎನ್. ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ ಆ

ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ 

 ಪ್ರಭು ಚೌಹಾಣ್ – ಪಶುಸಂಗೋಪಣೆ 

 ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ

  ಶಿವರಾಮ್ ಹೆಬ್ಬಾರ್ – ಕಾರ್ಮಿಕ 

 ಎಸ್.ಅಂಗಾರ – ಮೀನುಗಾರಿಕೆ, ಬಂದರು

  ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ

  ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ 

 ಕೆ.ಸಿ. ನಾರಾಯಣಗೌಡ – ಕ್ರೀಡೆ 

 ಮುನಿರತ್ನ – ತೋಟಗಾರಿಕೆ

  ಭೈರತಿ ಬಸವರಾಜ್ – ನಗರಾಭಿವೃದ್ಧಿ 

 ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ

  ಸಿ.ಸಿ. ಪಾಟೀಲ್ – ಲೋಕೋಪಯೋಗಿ

  • Blogger Comments
  • Facebook Comments

0 comments:

Post a Comment

Item Reviewed: ಸಂಪುಟ ಸದಸ್ಯರಿಗೆ ಖಾತೆ ಹಂಚಿದ ಬೊಮ್ಮಾಯಿ : ಅರಗ ಜ್ಞಾನೇಂದ್ರಗೆ ಗೃಹ, ಸುನಿಲ್ ಕುಮಾರ್ ಇಂಧನ, ಕೋಟಾಗೆ ಸಮಾಜ ಕಲ್ಯಾಣ, ಅಂಗಾರಗೆ ಬಂದರು, ಮೀನುಗಾರಿಕೆ  Rating: 5 Reviewed By: karavali Times
Scroll to Top