ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಗೋಡಿ-ಪಾಣೆಮಂಗಳೂರು ವತಿಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಧ್ವಜಾರೋಹಣಗೈದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮುಸ್ತಫಾ, ಮುಖ್ಯ ಶಿಕ್ಷಕ ವೆಂಕಟರಾವ್, ಸಹ ಶಿಕ್ಷಕಿ ಲವೀನಾ ಮಾರ್ಟಿಸ್, ಅಂಗನವಾಡಿ ಶಿಕ್ಷಕಿ ವಿನ್ನಿಫ್ರೆಡ್, ಬಿಸಿಯೂಟ ನೌಕರೆ ಸುಶೀಲಾ, ಉದ್ಯಮಿ ಅಬ್ದುಲ್ ರಹಿಮಾನ್ ಮೋನು, ಪ್ರಮುಖರಾದ ನಿಯಾಝ್ ನಂದಾವರ, ಉಸ್ಮಾನ್ ಬೋಗೋಡಿ, ಅಬ್ದುಲ್ ಖಾದರ್ ಗುಡ್ಡೆಅಂಗಡಿ, ಇರ್ಶಾದ್ ಗುಡ್ಡೆಅಂಗಡಿ, ಶಹೀದ್ ಗುಡ್ಡೆಅಂಗಡಿ, ಸಾದಿಕ್ ಮದೀನಾ, ಮಜೀದ್ ಬೋಗೋಡಿ, ಝಕರಿಯಾ ಬೋಗೋಡಿ, ಹನೀಫ್ ಮೆಲ್ಕಾರ್, ಕೈಫ್ ಗುಡ್ಡೆಅಂಗಡಿ, ಅಕ್ಬರ್ ಬೋಗೋಡಿ, ಉಂಞÁಕ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment