ನಂದಾವರ-ಗುಂಪುಮನೆ : ಮನೆ ಬದಿ ಗುಡ್ಡ ಕುಸಿದು ಹಾನಿ - Karavali Times ನಂದಾವರ-ಗುಂಪುಮನೆ : ಮನೆ ಬದಿ ಗುಡ್ಡ ಕುಸಿದು ಹಾನಿ - Karavali Times

728x90

10 July 2021

ನಂದಾವರ-ಗುಂಪುಮನೆ : ಮನೆ ಬದಿ ಗುಡ್ಡ ಕುಸಿದು ಹಾನಿ

ಬಂಟ್ವಾಳ, ಜುಲೈ 10, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಾವರ-ಗುಂಪುಮನೆ ನಿವಾಸಿ ಬಶೀರ್ ಅವರ ಮನೆ ಬದಿಯ ಗುಡ್ಡ ಕುಸಿದಿದ್ದು, ಮನೆಗೆ ಹಾನಿ ಸಂಭವಿಸಿದೆ. ಗ್ರಾಮ ಕರಣಿಕರು ಸ್ಥಳ ಪರಿಶೀಲನೆ ನಡೆಸಿ ನಷ್ಟದ ಅಂದಾಜು ಮಾಡಿದ್ದಾರೆ ಎಂದು ತಾಲೂಕು ಕಚೇರಿ ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ವಿಷು ಕುಮಾರ್ ಮಾಹಿತಿ ನೀಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ-ಗುಂಪುಮನೆ : ಮನೆ ಬದಿ ಗುಡ್ಡ ಕುಸಿದು ಹಾನಿ Rating: 5 Reviewed By: karavali Times
Scroll to Top