ಫರಂಗಿಪೇಟೆ ಶಾಲೆಯಲ್ಲಿ ಸರಳ ಶಾಲಾ ಪ್ರಾರಂಭೋತ್ಸವ - Karavali Times ಫರಂಗಿಪೇಟೆ ಶಾಲೆಯಲ್ಲಿ ಸರಳ ಶಾಲಾ ಪ್ರಾರಂಭೋತ್ಸವ - Karavali Times

728x90

1 July 2021

ಫರಂಗಿಪೇಟೆ ಶಾಲೆಯಲ್ಲಿ ಸರಳ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ, ಜುಲೈ 01, 2021 (ಕರಾವಳಿ ಟೈಮ್ಸ್) : ತಾಲೂಕಿನ ಫರಂಗಿಪೇಟೆ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಗುರುವಾರ ಜಿ ಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹಾಗೂ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಉಪಸ್ಥಿತಿಯಲ್ಲಿ ಸರಳವಾಗಿ ಆಚರಿಸಲಾಯಿತು. 

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮ್ಲಾನ್ ಕುಂಪಣಮಜಲು, ಶಾಲಾ ಮುಖ್ಯ ಶಿಕ್ಷಕಿ ಶಕುಂತಳಾ ಉಳ್ಳಾಲ್, ಶಾಲಾ ಶಿಕ್ಷಕಿಯರಾದ ಪ್ರಭ, ಜ್ಯೋತಿ, ಶಾಲೆಟ್, ಹರ್ಷಿತಾ, ಸ್ಥಳೀಯ ಪ್ರಮುಖ ಮಜೀದ್ ಫರಂಗಿಪೇಟೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ ಶಾಲೆಯಲ್ಲಿ ಸರಳ ಶಾಲಾ ಪ್ರಾರಂಭೋತ್ಸವ Rating: 5 Reviewed By: karavali Times
Scroll to Top