ಧರ್ಮಸ್ಥಳ ಯೋಜನೆಯ ಬಂಟ್ವಾಳ ಘಟಕದಿಂದ ಅಲ್ಲಿಪಾದೆ ಬಸದಿಗೆ ಅನುದಾನ ಹಸ್ತಾಂತರ - Karavali Times ಧರ್ಮಸ್ಥಳ ಯೋಜನೆಯ ಬಂಟ್ವಾಳ ಘಟಕದಿಂದ ಅಲ್ಲಿಪಾದೆ ಬಸದಿಗೆ ಅನುದಾನ ಹಸ್ತಾಂತರ - Karavali Times

728x90

8 June 2021

ಧರ್ಮಸ್ಥಳ ಯೋಜನೆಯ ಬಂಟ್ವಾಳ ಘಟಕದಿಂದ ಅಲ್ಲಿಪಾದೆ ಬಸದಿಗೆ ಅನುದಾನ ಹಸ್ತಾಂತರ

ಬಂಟ್ವಾಳ, ಜೂನ್ 08, 2021 (ಕರಾವಳಿ ಟೈಮ್ಸ್) :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ (ಬಿ ಸಿ ಟ್ರಸ್ಟ್) ಬಂಟ್ವಾಳ ಇದರ ವತಿಯಿಂದ ಅಲ್ಲಿಪಾದೆ ಪಾಣಂದಿಲ ಬಸದಿಗೆ ಧರ್ಮಸ್ಥಳದಿಂದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 2 ಲಕ್ಷ ರೂಪಾಯಿ ಅನುದಾನವನ್ನು  ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಜಯಾನಂದ. ಪಿ, ವಲಯ ಮೇಲ್ವಿಚಾರಕ ಕೇಶವ ಕೆ, ಸಮಿತಿ ಪದಾದಿಕಾರಿಗಳಾದ ಮನ್ಮಥರಾಜ್ ಜೈನ್, ಶಾಂತಿ ಪ್ರಸಾದ್, ಆದಿರಾಜ್ ಜೈನ್, ಚಂದ್ರಕಾಂತ, ಸೇವಾಪ್ರತಿನಿಧಿ ವಸಂತಿ ಉಪಸ್ಥಿತರಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ಯೋಜನೆಯ ಬಂಟ್ವಾಳ ಘಟಕದಿಂದ ಅಲ್ಲಿಪಾದೆ ಬಸದಿಗೆ ಅನುದಾನ ಹಸ್ತಾಂತರ Rating: 5 Reviewed By: karavali Times
Scroll to Top