ಬಂಟ್ವಾಳ, ಜೂನ್ 03, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ, ಸುಜೀರು ಸರಕಾರಿ ಪೌಢ ಶಾಲೆಯ 163 ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಯೋಜನೆಯಡಿ ಸುಮಾರು 3,227 ಕೆಜಿ ಅಕ್ಕಿ ವಿತರಿಸಲಾಯಿತು.
ಈ ಸಂದರ್ಭ ಪುದು ಗ್ರಾಮ ಪಂಚಾಯತ್ ಅದ್ಯಕ್ಷ ರಮ್ಲಾನ್ ಮಾರಿಪಳ್ಳ, ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ, ಜಿ ಪಂ ಮಾಜಿ ಸದಸ್ಯ ಎಫ್ ಉಮ್ಮರ್ ಪಾರೂಕ್ ಪರಂಗಿಪೇಟೆ, ಪುದು ಗ್ರಾ ಪಂ ಸದಸ್ಯ ಇಕ್ಬಾಲ್ ಸುಜೀರ್, ನಿವೃತ್ತ ಶಿಕ್ಷಕ, ಎಸ್ ಡಿ ಎಂ ಸಿ ಸದಸ್ಯ ಬಿ ಮುಹಮ್ಮದ್ ತುಂಬೆ, ಶಾಲಾ ಮುಖ್ಯ ಶಿಕ್ಷಕಿ ಶಶಿ ಮಂಗಳ, ಶಿಕ್ಷಕಿ ಜೋತಿ, ಶಿಕ್ಷಕ ಜಯಪ್ರಕಾಶ್, ಶಾಲಾ ಸಿಬ್ಬಂದಿ ಮನೋಹರ್, ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತಿದ್ದರು.
0 comments:
Post a Comment