ಬಂಟ್ವಾಳ, ಜೂನ್ 12, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಮೈರಾನಪಾದೆ ನಿವಾಸಿ ಪಕೀರ ಎಂಬವರ ಮಗ ಬೇಬಿ ಅವರ ಮನೆ ಮೇಲೆ ಶನಿವಾರ ಸಂಜೆ ಬೀಸಿದ ಗಾಳಿಗೆ ಮರ ಬಿದ್ದು ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬಿ ಮೂಡ ಗ್ರಾಮದ ಗ್ರಾಮ ಕರಣಿಕ ನಾಗರಾಜ್ ಹಾಗೂ ಸ್ಥಳೀಯ ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment