ವಿಕೆ ನ್ಯೂಸ್ ವೆಬ್ ಸುದ್ದಿ ತಾಣದ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ ಕಿಡಿಗೇಡಿಗಳು - Karavali Times ವಿಕೆ ನ್ಯೂಸ್ ವೆಬ್ ಸುದ್ದಿ ತಾಣದ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ ಕಿಡಿಗೇಡಿಗಳು - Karavali Times

728x90

8 May 2021

ವಿಕೆ ನ್ಯೂಸ್ ವೆಬ್ ಸುದ್ದಿ ತಾಣದ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ ಕಿಡಿಗೇಡಿಗಳು

ಮಂಗಳೂರು, ಮೇ 08, 2021 (ಕರಾವಳಿ ಟೈಮ್ಸ್) : ವಿಶ್ವ ಕನ್ನಡಿಗ ನ್ಯೂಸ್ ವೆಬ್ ಸೈಟ್ ಸುದ್ದಿ ತಾಣದ ಎಫ್.ಬಿ. ಪೇಜನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ ಘಟನೆ ವರದಿಯಾಗಿದೆ. 

ವಿಶ್ವ ಕನ್ನಡಿಗ ನ್ಯೂಸ್ ಫೇಸ್ಬುಕ್ ಪೇಜ್ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿರುತ್ತಾರೆ. ಅದರಲ್ಲಿ ಬರುತ್ತಿರುವ ಸಂದೇಶಗಳು ಹ್ಯಾಕರ್‍ಗಳು ಕಳಿಸುತ್ತಿರುವುದಾಗಿದೆ. ಈ ಬಗ್ಗೆ ಪತ್ರಿಕೆಯ ಓದುಗರು ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿರುವ ಪೋರ್ಟಲ್ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್ ಕಾವು ಅವರು ಈ ಬಗ್ಗೆ ಸರಿಪಡಿಸುವಿಕೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಘಟನೆ ಬಗ್ಗೆ ಪೊಲೀಸ್ ದೂರು ಕೂಡಾ ನೀಡಲಾಗುವುದು. ಪತ್ರಿಕಾ ಓದುಗರು ಸಹಕರಿಸುವಂತೆ ಕೋರಿದ್ದಾರೆ. 

  • Blogger Comments
  • Facebook Comments

1 comments:

  1. ನಿರಿಸಿದ್ದೆ ನಾನು ಯಾಕೆ ಈ ರೀತಿ ಸ್ಟೋರಿ ಯಲ್ಲಿ ಇಂತಹ ಫೋಟೋಸ್ ಹಾಕ್ತಾರೆ ಅಂತ.. ಬೇಜಾರಾಗಿ ಅನ್ ಲೈಕ್ ಮಾಡಿದೆ. ವಾಟ್ಸಾಪಲ್ಲಿ ಇದ್ದೇನೆ ಆದಷ್ಟು ಬೇಗ ಸರಿ ಪಡಿಸಿ

    ReplyDelete

Item Reviewed: ವಿಕೆ ನ್ಯೂಸ್ ವೆಬ್ ಸುದ್ದಿ ತಾಣದ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ ಕಿಡಿಗೇಡಿಗಳು Rating: 5 Reviewed By: karavali Times
Scroll to Top