ಮಂಗಳೂರು, ಮೇ 11, 2021 (ಕರಾವಳಿ ಟೈಮ್ಸ್) : ಮಂಗಳವಾರ ರಾತ್ರಿ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೇ 13 ಗುರುವಾರ ಈದುಲ್ ಫಿತ್ರ್ ಆಚರಿಸುವಂತೆ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಇಂದು ಚಂದ್ರದರ್ಶನವಾಗದ ಕಾರಣ ರಮಳಾನ್ 30 ಉಪವಾಸ ವೃತಗಳನ್ನು ಪೂರ್ಣಗೊಳಿಸಿ ಶವ್ವಾಲ್ ಚಾಂದ್ 1 ಮೇ 13 ಗುರುವಾರ ಈದುಲ್ ಫಿತರ್ ಆಚರಿಸುವಂತೆ ಖಾಝಿಗಳು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment